ಹೋಮ್ » ವಿಡಿಯೋ

ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು

ವಿಡಿಯೋ14:13 PM December 24, 2018

ನಿರ್ಮಾಪಕ ಕೆ ಮಂಜು ಹೇಳಿಕೆ.ರಾಜಾಹುಲಿ ಸಿನಿಮಾ ಬಹಳ ಹಿಟ್ ಆಗಿತ್ತು.ತೆಲುಗು , ತಮಿಳುನಲ್ಲಿ ಬೇಡಿಕೆ ಇದ್ದು 1.5 ಕೋಟಿಗೂ ಅಧಿಕ ಮೊತ್ತಕ್ಕೆ ಕೇಳಿದ್ದರು.ಹಿಂದಿಯಲ್ಲಿ ಡಬ್ ಮಾಡಲು ಏಪ್ರಿಲ್ ನಲ್ಲಿ ಕೇಳಿದ್ರು ,ನಾನು ಕೊಟ್ಟಿರಲಿಲ್ಲ.ಕೆಜಿ ಎಫ್ ಸಿನಿಮಾ ನಂತರ ಬೇರೆ ಭಾಷೆಗಳಿಗೆ ನೀಡುವ ಪ್ಲಾನ್ ಇತ್ತು.ಆದ್ರೆ ಹಿಂದಿಯಲ್ಲಿ ವಾಯ್ಸ್ ಡಬ್ ಮಾಡಲಾಗಿದೆ.ಯೂಟ್ಯಬ್ ನಲ್ಲಿ 1ಕೋಟಿ 16 ಲಕ್ಷ ವಿವ್ಸ್ ಆಗಿದೆ.ಇದರಿಂದ ನಿರ್ಮಾಪಕನಾದ ನನಗೆ ಅನ್ಯಾಯವಾಗಿದೆ.ಯಾರು ಯೂಟ್ಯೂಬ್ ಮೂಲಕ ಹರಿಬಿಟ್ಟಿದ್ದಾರೆ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ.ಇದರಿಂದ ನನಗೆ 8 ರಿಂದ 9 ಕೋಟಿ ನಷ್ಟವಾಗಿದೆ.ಇದರಲ್ಲಿ ಯಾರ ಕೈವಾಡವಿದ್ದರೂ ಅವರಿಗೆ ತಕ್ಕ ಶಿಕ್ಷಯಾಗಬೇಕು.ಕನ್ನಡ ಚಿತ್ರರಂಗಕ್ಕೆ ಈ ರೀತಿ ಅನ್ಯಾಯವಾಗುತ್ತಿದೆ ಇದನ್ನ ತಡೆಗಟ್ಟಬೇಕು.

Shyam.Bapat

ಇತ್ತೀಚಿನದು Live TV

Top Stories