ಹೋಮ್ » ವಿಡಿಯೋ

ಬಿಜೆಪಿಯನ್ನು ಬಳ್ಳಾರಿಯಲ್ಲಿ ಛಿದ್ರ ಛಿದ್ರ ಮಾಡಿದ್ದೇವೆ ದಿನೇಶ್ ಗುಂಡೂರಾವ್ ಹೇಳಿಕೆ

ವಿಡಿಯೋ11:34 AM November 06, 2018

ಉಪ ಚುನಾವಣೆ ಫಲಿತಾಂಶ ಹಿನ್ನಲೆ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ, ಭಾರತೀಯ ಜನಾ ಪಕ್ಷ ತಿರಸ್ಕಾರ ಮಾಡ್ತಾರೇ ಅಂತ ಹೇಳಿದೆ, ನಾಲ್ಕು ಕ್ಷೇತ್ರಗಳಲ್ಲಿ ಸ್ಪಷ್ಟ ಬಹುಮತ ಬಂದಿದೆ, ಮೂರುವೆ ಲಕ್ಷ ಅಂತರದಲ್ಲಿ ಯಡಿಯೂರಪ್ಪ ಗೆದಿದ್ರು ,ಆದರೆ ಈಗ ಮಗ ಪ್ರಯಾಸದ ಜಯ ಪಡೆಯುತ್ತಿದ್ದಾರೆ, ಕೇಂದ್ರ ಸರ್ಕಾರದ ವೈಪಲ್ಯದಿಂದ ಈ ರೀತಿ ಫಲಿತಾಂಶ, ಅಧಿಕಾರ ಹಿಡಿಯಲು ಅಡ್ಡದಾರಿ ಹಿಡಿದಿದ್ರು , ಜನಪರ ಹೋರಾಟ ಮಾಡಿಲ್ಲ ಬಿಜೆಪಿಯವರು, ಕಾಂಗ್ರೇಸ್ ಜೆಡಿಎಸ್ ಮೈತ್ರಿ ಭದ್ರವಾಗಿದೆ, ಬಳ್ಳಾರಿ ಗಣಿ ಧಣಿಗಳ ದಬ್ಬಾಳಿಕೆ ಅಹಂಕಾರಕ್ಕೆ ಜನ ಉತ್ತರ ಕೊಟ್ಟಿದ್ದಾರೆ, ಬಿಜೆಪಿಯನ್ನು ಬಳ್ಳಾರಿಯಲ್ಲಿ ಛಿದ್ರ ಛಿದ್ರ ಮಾಡಿದ್ದೇವೆ.

sangayya

ಇತ್ತೀಚಿನದು Live TV

Top Stories

//