ಹೋಮ್ » ವಿಡಿಯೋ

ಮಾರುತೇಶ್ವರ ಕಾರ್ತೀಕ ಮಹೋತ್ಸವದ ಈ ದೃಶ್ಯ ನೋಡಿದ್ರೆ ಮೈ ಜುಂ ಎನ್ನುವುದು ಖಚಿತ

ವಿಡಿಯೋ17:55 PM December 15, 2018

ರಾಶಿ ರಾಶಿ ಮುಳ್ಳಿನ ಗಿಡಗಳ ಮೇಲೆ ಜಿಗಿತಾರೆ ಭಕ್ತರು.ಮಹಡಿಯ ಮೇಲಿಂದ ಜಿಗಿತಾರೆ ಯುವಕರು.ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತೆ ಭಕ್ತಿಯ ಪರಾಕಾಷ್ಠೆ.ಕೊಪ್ಪಳ ಜಿಲ್ಲೆಯ ಲೇಬಗೇರಿ ಗ್ರಾಮದಲ್ಲಿ ನಡೆಯುತ್ತೆ ಪವಾಡ..!ಮಾರುತೇಶ್ವರ ಕಾರ್ತೀಕ ಮಹೋತ್ಸವದಲ್ಲಿ ನಡೆಯುತ್ತೆ ಜುಮ್ ಎನ್ನುವ ಪವಾಡ.ಭಕ್ತರಿಗೆ ಗಾಯವಾದ್ರೂ ಏನು ಆಗಲ್ಲ.ಸ್ವಿಮ್ಮಿಂಗ್ ಮಾಡುವಂತೆ ಮುಳ್ಳಿನ ರಾಶಿ ಮೇಲೆ ಜಿಗಿಯೋ ಯುವಕರು

Shyam.Bapat

ಇತ್ತೀಚಿನದು

Top Stories

//