ಪರದೇ ತಾನಾಗಿಯೇ ತೆರೆದುಕೊಳ್ಳುವ ಮೂಲಕ ಪವಾಡ ಸೃಷ್ಟಿಸಿದ ದೇವಿರಮ್ಮಜಾತ್ರೆಯ ಎರಡನೇ ದಿನ ಬೆಟ್ಟದಲ್ಲಿ ನೆಲಸಿರೋ ದೇವಿ ಗಾಳಿ ಮೂಲಕ ಗ್ರಾಮದ ದೇವಾಲಯಕ್ಕೆ ಆಗಮನ, ಬಿಂಡಿಗದಲ್ಲಿರೋ ದೇವಾಲಯಕ್ಕೆ ಗಾಳಿ ಮೂಲಕ ಆಗಮಿದ ದೇವಿರಮ್ಮ, ಬಾಗಿಲಲ್ಲಿ ಹಾಕಿರೋ ಪರದೆ ತಾನಾಗಿಯೇ ತೆರೆದುಕೊಳ್ಳುವ ಮೂಲಕ ದೇವಿಯ ಪವಾ, ಪರದೆ ತಾನಾಗಿಯೇ ತೆರೆದುಕೊಳ್ಳೋದನ್ನ ಕಣ್ತುಂಬಿಕೊಂಡ ನೂರಾರು ಭಕ್ತರು, ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಿಂಡಿಗದಲ್ಲಿರೋ ದೇವಿರಮ್ಮ ದೇವಾಲಯ.