ಹೋಮ್ » ವಿಡಿಯೋ

ಜೆಡಿಎಸ್​ - ಕಾಂಗ್ರೆಸ್​ ನಡುವಿನ ಕಿತ್ತಾಟದಲ್ಲಿ ಮನೆ ಕಳೆದುಕೊಂಡ ಗೃಹಿಣಿ

ವಿಡಿಯೋ16:56 PM December 20, 2018

ರಸ್ತೆ ಅಗಲೀಕರಣದ ಹೆಸರಲ್ಲಿ ಎರಡು ಮನೆ ಧ್ವಂಸ, ಕೈ ಮುಖಂಡ ಹನುಮಂತೇಗೌಡ ಸಂಬಂಧಿ ಮನೆ, ಜೆಡಿಎಸ್ ಶಾಸಕರ ಕುಮ್ಮಕ್ಕಿನಿಂದ ಕೃತ್ಯ ಆರೋಪ, ಮನೆಯಲ್ಲಿದ್ದ ಈರುಳ್ಳಿ, ಪೀಠೋಪಕರಣಗಳು ಧ್ವಂಸ, ಮನೆ ಧ್ವಂಸ ಮಾಡುವಾಗ ಹಸುಗಳಿಗೂ ಗಾಯ, ಮನೆಗೆ ಮೋರಿ ನೀರು ನುಗ್ಗಿಸಿ ಕಿರುಕುಳ, ರಸ್ತೆಗೆ ಜಾಗ ಕೊಡದಿದ್ದರಿಂದ ಕಿರುಕುಳ?, ಕೋರ್ಟ್ ತಡೆಯಾಜ್ಞೆಯಿದ್ರೂ ಮನೆಗಳ ಧ್ವಂಸ.

sangayya

ಇತ್ತೀಚಿನದು Live TV

Top Stories