ಹೋಮ್ » ವಿಡಿಯೋ

ಮತ್ತೆ ಬೆಂಗಳೂರಿನಲ್ಲಿ ಸದ್ದು ಮಾಡ್ತಿವೆ ಡೆಡ್ಲಿ ಬೀದಿ ನಾಯಿಗಳು

ವಿಡಿಯೋ08:57 AM November 20, 2018

ಮಕ್ಕಳಾಯಿತು ಈಗ ದೊಡ್ಡವರ ಮೇಲೆ ಅಟ್ಯಾಕ್.ಲಾಲ್ ಬಾಗ್ ನ ಸಿದ್ದಾಪುರದಲ್ಲಿ ಮಹಿಳೆ ಮೇಲೆ ಅಟ್ಯಾಕ್.ಗೀತಾ ಎಂಬುವವರ ಮೇಲೆ ಸುಮಾರು 10ಕ್ಕೂ ಹೆಚ್ಚು ನಾಯಿಗಳಿಂದ ದಾಳಿ.ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರೋ ಗೀತಾ.ಕಳೆದ ಶುಕ್ರವಾರ ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗ್ತಿದ್ರೂ ಕ್ರಮ ಕೈಗೊಳ್ಳದ ಪಾಲಿಕೆ. ಈ ಹಿಂದೆ ಬೀದಿ ನಾಯಿ ದಾಳಿಗೆ ಬಲಿಯಾಗಿದ್ದ ವಿಭೂತಿಪುರದ ಬಾಲಕ

Shyam.Bapat

ಇತ್ತೀಚಿನದು

Top Stories

//