ಹೋಮ್ » ವಿಡಿಯೋ

ಸುಳ್ವಾಡಿ ವಿಷ ಪ್ರಸಾದ ಸೇವನೆಯಿಂದ 14 ಮಂದಿ ಸಾವಿಗೆ ಡಿಸಿಎಂ ಪರಮೇಶ್ವರ್ ಸಂತಾಪ

ವಿಡಿಯೋ17:35 PM December 17, 2018

ಈ ಪ್ರಕರಣ ಸಂಬಂಧ 7 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಪ್ರಸಾದದಲ್ಲಿ ಮಾನೋಕ್ಲೋಸೋ ಪಾಟ್ ಮತ್ತು ಕೆಮಿಕಲ್ ಮಿಶ್ರಣವಾಗಿತ್ತು ಅನ್ನೋ ವರದಿ ಕೂಡ ಬಂದಿದೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories

//