ಹೋಮ್ » ವಿಡಿಯೋ

ಶಿಷ್ಯ ವೇತನಕ್ಕೆ ಆಗ್ರಹಿಸಿ ದಾವಣಗೆರೆ ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆ

ವಿಡಿಯೋ11:54 AM November 02, 2018

ಕರ್ತವ್ಯ ಬಹಿಷ್ಕರಿಸಿ 230 ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆ, ದಾವಣಗೆರೆ ಜಿಲ್ಲಾಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ವೈದ್ಯ ವಿದ್ಯಾರ್ಥಿಗಳು, ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆಯಿಂದ ರೋಗಿಗಳ ಪರದಾಟ, ಪ್ರತಿಭಟನೆಗೆ ಹೆದರಿ ಶಿಷ್ಯ ವೇತನ ನೀಡಲು ಒಪ್ಪಿದ ರಾಜ್ಯ ಸರ್ಕಾರ, ಸರ್ಕಾರದ ಬರವಸೆ ಮೇರೆಗೆ ಇಂದಿನಿಂದ ಪ್ರತಿಭಟನೆ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾದ ವೈದ್ಯ ವಿದ್ಯಾರ್ಥಿಗಳು

sangayya

ಇತ್ತೀಚಿನದು Live TV

Top Stories

//