ಹೋಮ್ » ವಿಡಿಯೋ

ದಾವಣಗೆರೆ ಬ್ರೇಕಿಂಗ್ : ಬಿಯರ್ ಬಾಟಲ್ ನಿಂದ ಯುವಕನ ಕತ್ತು ಸೀಳಿ ಬರ್ಬರ ಹತ್ಯೆ

ವಿಡಿಯೋ11:07 AM October 27, 2018

ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಸರ್ಕಾರಿ ನೌಕರರ ಬಡಾವಣೆಯಲ್ಲಿ ಘಟನೆ.ಹರಿಹರದ ಮಹಾತ್ಮಾ ಗಾಂಧಿ ಬಡಾವಣೆಯ ವಾಸಿ ಕಾಂತರಾಜ (20) ಕೊಲೆಯಾದ ವ್ಯಕ್ತಿ.ನಿನ್ನೆ ತಡರಾತ್ರಿ ನಡೆದ ಘಟನೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲಾ‌. ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲು

Shyam.Bapat

ಇತ್ತೀಚಿನದು Live TV

Top Stories

//