ದಾವಣಗೆರೆಯಲ್ಲಿ ನಾಳೆ ಮಹಾಸಂಗಮ ಸಮಾವೇಶ!
ಮೋದಿ ಮಹಾಸಂಗಮ ಸಮಾವೇಶ ಸಕಲ ಸಿದ್ದತೆಗಳು ನಡೆಯುತ್ತಿದೆ. GMIT ಕ್ಯಾಂಪಸ್ ಪಕ್ಕದಲ್ಲಿ 400 ಎಕರೆ ಜಾಗದಲ್ಲಿ ಮಹಾಸಂಗಮ ಸಮಾವೇಶ ವೇದಿಕೆ ಸಿದ್ಧವಾಗುತ್ತಿದೆ.
...