ಪ್ರಚಾರದ ವೇಳೆ ರಸ್ತೆ ಪಕ್ಕದ ಹೊಟೇಲ್ ಒಂದರಲ್ಲಿ ಪಡ್ಡು ಮಾಡಿದ ಪ್ರಭಾ ಮಲ್ಲಿಕಾರ್ಜುನ!

  • 10:48 AM May 01, 2023
  • davanagere
Share This :

ಪ್ರಚಾರದ ವೇಳೆ ರಸ್ತೆ ಪಕ್ಕದ ಹೊಟೇಲ್ ಒಂದರಲ್ಲಿ ಪಡ್ಡು ಮಾಡಿದ ಪ್ರಭಾ ಮಲ್ಲಿಕಾರ್ಜುನ!

ದಾವಣಗೆರೆ ಉತ್ತರ ಕ್ಷೇತ್ರದ MCC, A ಬ್ಲಾಕ್ ನಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ರಸ್ತೆ ಪಕ್ಕದ ಹೊಟೇಲ್ ಒಂದರಲ್ಲಿ ಪಡ್ಡು ಮಾಡಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಪರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಗಮನ ಸೆಳೆದಿದ್ದಾರೆ.