ನೀತಿ ಸಂಹಿತೆ ಜಾರಿ ಆದ ಮೇಲೂ ಸಿರೇ ಹಂಚಿಕೆ! ಸಿರೇಗೆ ಬೆಂಕಿ ಹಚ್ಚಿದ ಮಹಿಳೆಯರು

  • 11:46 AM March 30, 2023
  • davanagere
Share This :

ನೀತಿ ಸಂಹಿತೆ ಜಾರಿ ಆದ ಮೇಲೂ ಸಿರೇ ಹಂಚಿಕೆ! ಸಿರೇಗೆ ಬೆಂಕಿ ಹಚ್ಚಿದ ಮಹಿಳೆಯರು

ನೀತಿ ಸಂಹಿತೆ ಜಾರಿ ಆದ ಮೇಲೂ ಶಾಮನೂರು ಶಿವಶಂಕರಪ್ಪರಿಂದ ಸೀರೆ ಹಂಚಿಕೆ. ಈ ವೇಳೆ ಕಡಿಮೆ ಬೆಲೆ ಸೀರೆ ಹಂಚಿ ಓಟು ಕೇಳ್ತಾರೆ ಅಂತ ಸೀರೆಗೆ ಮಹಿಳೆಯರು ಬೆಂಕಿಯಿಟ್ಟು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.