ಕಾಂಗ್ರೆಸ್ ದಲಿತ ಶಾಸಕನ ಪರವಾಗಿ ನಿಲ್ಲಲಿಲ್ಲ, ತಾಲಿಬಾನ್ ಪರವಾಗಿ ನಿಂತಿತು: ಸಿಟಿ ರವಿ
ಬಿಜೆಪಿಯದ್ದು 'ಭಾರತ್ ಮಾತಾ ಕೀ ಜೈ' ಎನ್ನುವ ಸಿದ್ಧಾಂತ. ಈ ಸಿದ್ಧಾಂತಕ್ಕಾಗಿ ಎಲ್ಲರೂ ಬಿಜೆಪಿಗೆ ವೋಟ್ ಹಾಕ್ಬೇಕು ಎಂದು ಸಿಟಿ ರವಿ ವಿನಂತಿಸಿಕೊಂಡಿದ್ದಾರೆ.
...