ಚನ್ನಗಿರಿಯಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಪರ ಪ್ರಚಾರ ಶುರು
ಚನ್ನಗಿರಿ ವಿಧಾನಸಭೆಯ ಮರಡಿ, ಉಪನಾಯಕನಹಳ್ಳಿ, ತಣ್ಣಿಗೇರಿ ಭಾಗದಲ್ಲಿ ಪ್ರಚಾರ ಶುರು ಮಾಡಿದ ಮಾಡಾಳ್ ಮಲ್ಲಿಕಾರ್ಜುನ್ ಅಭಿಮಾನಿಗಳು.
...