ಹೋಮ್ » ವಿಡಿಯೋ

ದಾವಣಗೆರೆ: ಹೆಲ್ಮೆಟ್ ಇಲ್ಲದೆ ಬೈಕ್ ರೈಡ್ ಮಾಡಿದ ಎಂಪಿ ರೇಣುಕಾಚಾರ್ಯ

ವಿಡಿಯೋ19:23 PM December 23, 2018

ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ.ದಾವಣಗೆರೆ ನಗರದ ಲಾಯರ್ ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದ ಶಾಸಕ,ಕಾನೂನಿನ ಅರಿವಿದ್ದರೂ ಉದ್ಧಟತನ ಮೆರೆದಿರುವ ಶಾಸಕ ಎಂಪಿ ರೇಣುಕಾಚಾರ್ಯ, ದಾವಣಗೆರೆ ನಗರದಲ್ಲಿ ಹೆಲ್ಮೆಟ್ ಕಡ್ಡಾಯವಿದ್ದರೂ ಕಾನೂನು ಉಲ್ಲಂಘಿಸಿರುವ ಶಾಸಕರು. ಶಾಸಕರ ಆ ಕಾನೂನು ಉಲ್ಲಂಘನೆಗೆ ಸಾರ್ವಜನಿಕರಿಂದ ಆಕ್ರೋಶ.

Shyam.Bapat

ಇತ್ತೀಚಿನದು Live TV

Top Stories