ಹೋಮ್ » ವಿಡಿಯೋ

ಮೆಟ್ರೋ ಕಾಮಗಾರಿ ವೇಳೆ ಬಾರಿ ಅವಘಡ: ಡ್ರಿಲ್ಲಿಂಗ್ ಮಾಡುವಾಗ ಗ್ಯಾಸ್ ಪೈಪ್ ಗೆ ಡ್ಯಾಮೇಜ್

ವಿಡಿಯೋ10:52 AM October 29, 2018

ಲಿಕೇಜ್ ಸಮಸ್ಯೆ ಬಗೆ ಹರಿಸಲು ಅಗ್ನಿಶಾಮಕ ಸಿಬ್ಬಂದಿ ಹರ ಸಾಹಸ.ಐಟಿಪಿಎಲ್ ರಸ್ತೆಯಲ್ಲಿ ಸಂಚಾರ ಸಹ ಅಸ್ತವ್ಯಸ್ತ.ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗರುಡಾಚಾರಪಾಳ್ಯದಲ್ಲಿ ಘಟನೆ.ಬೆಳಗಿನ ಜಾವ 3 ಘಂಟೆ ಸುಮಾರಿಗೆ ನಡೆದ ಘಟನೆ.ತಡರಾತ್ರಿ ನಡಿಯುತ್ತಿದ್ದ ಮೆಟ್ರೋ ಕಾಮಗಾರಿ ಡ್ರಿಲ್ಲಿಂಗ್.70 ಕಿಲೋ ಪೋರ್ಸ್ ನ ಗ್ಯಾಸ್ ಪೈಪ್ ಲೈನ್ ಲೀಕೇಜ್.ಅವಘಡದ ಆತಂಕದಲ್ಲಿ ಮೊಬೈಲ್ ಬಳಕಗೂ ನಿಷೇಧ.ಐಟಿಪಿಎಲ್ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ.ಗೈಲ್ ಆಧಿಕಾರಿಗಳನ್ನ ಸಂಪರ್ಕಿಸಿರುವ ಪೊಲೀಸರು ಅಧಿಕಾರಿಗಳು.ಪೈಪ್ ದುರಸ್ತಿಗೊಳಿಸಲು ಅಧಿಕಾರಿಗಳ ಪ್ರಯತ್ನ.

Shyam.Bapat

ಇತ್ತೀಚಿನದು Live TV

Top Stories

//