ಹೋಮ್ » ವಿಡಿಯೋ

ನಾಗಾ ಸಾಧುಗಳನ್ನ ಭೇಟಿ ಮಾಡಿದ ಡಿಕೆಶಿ

ವಿಡಿಯೋ19:16 PM October 26, 2018

ಬಳ್ಳಾರಿಯ ಸಂಡೂರಿನಲ್ಲಿ ಶುಕ್ರವಾರ ಚುನಾವಣೆ ಪ್ರಚಾರದ ವೇಳೆ ಭೇಟಿ ಸಂಡೂರು ಬಳಿಯ ದೇವರಕೊಳ್ಳದ ಅನ್ನಪೂರ್ಣೇಶ್ವರಿ ಮಠಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್,ಇಲ್ಲಿ 35 ವರ್ಷಗಳಿಂದ ಬೀಡು ಬಿಟ್ಟಿರುವ ನಾಗಾಸಾಧು ದಿಗಂಬರ ರಾಜಭಾರತಿ ತಾತನವರ ದರುಶನ ಪಡೆದ ಡಿಕೆಶಿ ಲೋಹಾದ್ರಿ ಪರ್ವತ ಶೃಂಗದಲ್ಲಿ ನೆಲೆ ನಿಂತಿರುವ ಈ ನಾಗಾಸಾಧು ವರ್ಷದಲ್ಲಿ ಆರು ತಿಂಗಳು ಮೌನವ್ರತ ನಿರತರಾಗಿರುತ್ತಾರೆ. ಸದ್ಯದ ಮೌನವ್ರತ ನವೆಂಬರ್ 23 ಕ್ಕೆ ಮುಗಿಯಲಿದೆ. ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ನಾಗಾಸಾಧುಗಳ ಜೊತೆ ರಹಸ್ಯ ಚರ್ಚೆ

webtech_news18

ಇತ್ತೀಚಿನದು

Top Stories

//