ಹೋಮ್ » ವಿಡಿಯೋ

ಹಾಜರಾತಿ ವಿಚಾರದಲ್ಲಿ ವಿದ್ಯಾರ್ಥಿಗಳ ಮನವೊಲಿಕೆಗೆ ಪೊಲೀಸರ ಹರಸಾಹಸ

ವಿಡಿಯೋ20:18 PM December 18, 2018

ಹಾಜರಾತಿ ಕೊರತೆಯಾದರಿಂದ ವಿಷ ಕುಡಿಯಲು ಮುಂದಾದ ವಿದ್ಯಾರ್ಥಿಗಳು.ಮೈಸೂರಿನ ಶಾರದಾವಿಲಾಸ ಕಾನೂನು ಕಾಲೇಜುನಲ್ಲಿ ಘಟನೆ.125 ವಿದ್ಯಾರ್ಥಿಗಳಿಗೆ ಹಾಜರಾತಿ ವಿಚಾರದಲ್ಲಿ ದೋರಣೆ ತೋರಿರೋ ಆರೋಪ.ಆಡಳಿತ ಮಂಡಳಿ ವಿರುದ್ದ ಕಾಲೇಜು ಕಟ್ಟಡವೇರಿ ಪ್ರತಿಭಟನೆ.ಕಾಲೇಜುಗೆ ವಿದ್ಯಾರ್ಥಿಗಳಿಗೆ ಹಾಜರಾಗಿದ್ರು ಹಾಜರಾತಿಯಲ್ಲಿ ಕೊರತೆ ಮಾಡಿದ ಆಡಳಿತ ಮಂಡಳಿ ಎಂದು ಆರೋಪ.ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ದಾಳಿ.

Shyam.Bapat

ಇತ್ತೀಚಿನದು Live TV

Top Stories