ಭಯಾನಕ ಕೊರೋನಾ ವೈರಸ್​ ಬಗ್ಗೆ ಕೋಡಿ ಶ್ರೀಗಳು ಹೇಳಿದ್ದೇನು..?

Corona12:53 PM March 05, 2020

ಹಾಸನ (ಮಾರ್ಚ್​ 05); ನಾನು ಈ ಹಿಂದೆಯೇ ಹೇಳಿದ್ದೆ, ಮದ್ದಿಲ್ಲದ ಖಾಯಿಲೆ ಬರುತ್ತೆ ಅಂತ ಅದು ಈಗ ನಿಜವಾಗಿದೆ. ಪ್ರಸ್ತುತ ಇಡೀ ಜಗತ್ತಿಗೆ ಆವರಿಸಿರುವ ಕೊರೋನಾ ವೈರಸ್​ ಸಾವಿರಾರು ಸಂಖ್ಯೆಯಲ್ಲಿ ಜೀವ ಬಲಿ ಪಡೆಯಲಿದೆ. ಆದರೆ, ಈ ಮದ್ದಿಲ್ಲದ ಸೋಂಕಿಗೆ ಭಾರತದ ಮಂತ್ರಶಕ್ತಿಯಲ್ಲಿ ಮಾತ್ರ ಪರಿಹಾರ ಇದೆ ಎಂದು ಕೋಡಿ ಮಠದ ಕೋಡಿ ಶ್ರೀ ಭವಿಷ್ಯ ನುಡಿದಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading