ಡೇಂಜರ್ ಸ್ಥಿತಿ: ಏರ್​ಪೋರ್ಟ್​ನಲ್ಲಿ ನಮ್ಮನ್ನು ತಪಾಸಣೆಯೇ ಮಾಡಲಿಲ್ಲ ಎಂದ 20 ಪ್ರಯಾಣಿಕರು

Corona14:25 PM March 04, 2020

ಬೆಂಗಳೂರು: ಕೊರೊನಾ ವೈರಸ್ ಬಹಳ ಬೇಗ ಹರಡುವ ಹೊಸ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇಡೀ ವಿಶ್ವವೇ ತತ್ತರಿಸುತ್ತಿದೆ. ರಾಜ್ಯದಲ್ಲೂ ಹೈ ಅಲರ್ಟ್ ಇದೆ. ವಿದೇಶದಿಂದ ಬಂದವರನ್ನು ತಪಾಸಣೆಗೆ ಕಡ್ಡಾಯವಾಗಿ ಒಳಪಡಿಸಬೇಕು. ಆದರೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೊನಾ ವೈರಸ್ ತಪಾಸಣೆಯೇ ನಡೆಯುತ್ತಿಲ್ಲ ಎಂದು 40 ಪ್ರಯಾಣಿಕರು ಆರೋಪಿಸಿದ್ದಾರೆ. ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಈ ಪ್ರಯಾಣಿಕರು ತಾವು ವಿದೇಶದಿಂದ ಮುಂಬೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಆಗಮಿಸಿದೆವು. ಎಲ್ಲಿಯೂ ಕೂಡ ನಮ್ಮನ್ನು ತಪಾಸಣೆ ಮಾಡಲಿಲ್ಲ ಎಂದಿದ್ದಾರೆ.

webtech_news18

ಇತ್ತೀಚಿನದು

Top Stories

//