ನ್ಯೂಸ್​​​-18 ಕಳಕಳಿ: ಕೊರೋನಾ ಬಗ್ಗೆ ಆತಂಕ ಬೇಡ, ಜಾಗೃತಿ ಇರಲಿ

Corona22:21 PM March 16, 2020

ಕೊರೊನಾ ಬಗ್ಗೆ ಆತಂಕ ಬೇಡಇಡೀ ಜಗತ್ತಿನಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿರೋ ಕೊರೊನಾ ಎಲ್ಲೆಡೆ ಆತಂಕ ಸೃಷ್ಟಿ ಮಾಡಿದೆ..ಕೋವಿಡ್-19 ಭಾರತಕ್ಕೂ ಕಾಲಿಟ್ಟಿದ್ದು, ಭಾರತೀಯರಲ್ಲೂ ಭೀತಿ ಉಂಟುಮಾಡಿದೆ..ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ..ಹಾಗಂತ ತುಂಬಾ ಆತಂಕ ಪಡೋ ಅವಶ್ಯಕತೆನೂ ಇಲ್ಲ..ಹಾಗಾದ್ರೆ ಕೊರೊನಾ ನಮ್ಮ ಸುತ್ತ ಸುಳಿಯದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮ ವಹಿಸಬೇಕು..ಕೊರೊನಾ ವಿರುದ್ಧ ಯಾವೆಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಅಂತ ಹಲವು ಗಣ್ಯರು ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ.

webtech_news18

ಇತ್ತೀಚಿನದು

Top Stories

//