ಕೊರೋನಾ ಹಿನ್ನೆಲೆಯಲ್ಲಿ ನಿಷೇಧ ಇದ್ದರೂ ನಿಲ್ಲದ ಬೀದಿ ಬದಿ ತಿಂಡಿ ವ್ಯಾಪಾರ

Corona20:53 PM March 18, 2020

ಬೆಂಗಳೂರು (ಮಾ. 18): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಬೀದಿ ಬದಿ ಆಹಾರಕ್ಕೆ ನಿಷೇಧ ಹೇರಲಾಗಿದ್ದರೂ ಬೆಂಗಳೂರಿನ ಹಲವೆಡೆ ಎಗ್ಗಿಲ್ಲದೇ ಸ್ಟ್ರೀಟ್ ಫುಡ್ ವ್ಯಾಪಾರ ನಡೆಯುತ್ತಿದೆ. ಬಿಎಂಟಿಸಿ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸುತ್ತಲೂ ಈ ರಸ್ತೆಬದಿ ತಿಂಡಿ ವ್ಯಾಪಾರಿಗಳ ವ್ಯವಹಾರ ಮುಂದುವರಿದಿದೆ.

webtech_news18

ಇತ್ತೀಚಿನದು Live TV
corona virus btn
corona virus btn
Loading