ಇನ್ನೆರಡು ದಿನದಲ್ಲಿ ಕೊರೋನಾ ವೈರಸ್​​ ಪತ್ತೆಗಾಗಿ ಕಲಬುರಗಿಯಲ್ಲಿ ಲ್ಯಾಬ್​​​; ಡಿಸಿಎಂ ಗೋವಿಂದ ಕಾರಜೋಳ

Corona18:50 PM March 19, 2020

ಕಲಬುರ್ಗಿಯಲ್ಲಿ ಇನ್ನರೆಡು ದಿನದಲ್ಲಿ ಕೊರೋನಾ ವೈರಸ್ ಪತ್ತೆಗಾಗಿ ಲ್ಯಾಬ್ ಅನ್ನು ತೆರೆಯಲು ನಿರ್ಧಾರ ಮಾಡಲಾಗಿದೆ. ನಾನು ಕಲಬುರ್ಗಿ ಆರೋಗ್ಯಾಧಿಕಾರಿಗಳು, ಜಿಲ್ಲಾಧಿಕಾರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಸೋಂಕಿತರ ಪತ್ತೆಗಾಗಿ ತುರ್ತುಕ್ರಮ ಕೈಗೊಳ್ಳಲಾಗುತ್ತಿದೆ. ಸಿಎಂ ಜೊತೆಯೇ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದೇನೆ ಎಂದು ಡಿಸಿಎಂ, ಕಲಬುರ್ಗಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

webtech_news18

ಇತ್ತೀಚಿನದು Live TV