ಕೊರೋನಾ ವೈರಸ್ ಭೀತಿ; ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮ ಹೀಗಿದೆ

Corona18:07 PM February 04, 2020

ಮೈಸೂರು: ಚೀನಾದಲ್ಲಿ ಪ್ರಾರಂಭವಾಗಿರುವ ಕೊರೋನಾ ವೈರಸ್ ಈಗ ಭಾರತ ಸೇರಿ ವಿಶ್ವದ ಹಲವು ರಾಷ್ಟ್ರಗಳಿಗೆ ಹಬ್ಬಿದೆ. ಕೇರಳದಲ್ಲಿ ನಾಲ್ಕೈದು ಪ್ರಕರಣಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಅತೀವ ಎಚ್ಚರಿಕೆ ವಹಿಸಲಾಗಿದೆ. ಮೈಸೂರಿನ ಪ್ರಮುಖ ಆಸ್ಪತ್ರೆ ಎನಿಸಿರುವ ಕೆಆರ್ ಆಸ್ಪತ್ರೆಯಲ್ಲಿ ಕೊರೋನಾ ಪ್ರಕರಣಗಳ ಚಿಕಿತ್ಸೆಗೆಂದೇ ವಿಶೇಷ ವಾರ್ಡ್ವೊಂದರಲ್ಲಿ 8-10 ಬೆಡ್ಗಳನ್ನ ಇಡಲಾಗಿದೆ. ಮೈಸೂರಿಗೆ ಪ್ರವಾಸಕ್ಕೆಂದು ಬರುವ ಜನರ ಸಂಖ್ಯೆ ಹೆಚ್ಚಿರುವುದರಿಂದ ರೋಗ ಪಸರಿಸುವ ಅಪಾಯ ಇದ್ದೇ ಇದೆ. ಹೀಗಾಗಿ, ಮೈಸೂರಿನಲ್ಲಿ ಹೆಚ್ಚು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

webtech_news18

ಇತ್ತೀಚಿನದು Live TV