ಕೊರೋನಾ ದಾಳಿ: ಮೋದಿ ಭಾಷಣದಲ್ಲಿ ಪರಿಹಾರ ಹಣ ಕೊಡುವ ಬಗ್ಗೆ ಮಾತೇ ಆಡಲಿಲ್ಲ: ಸಿದ್ದರಾಮಯ್ಯ

Corona14:05 PM March 20, 2020

ಬೆಂಗಳೂರು(ಮಾ.20): ಕೊರೋನಾ ವೈರಸ್ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಮಾಡಿದ ಭಾಷಣ ಬಗ್ಗೆ ಸಿದ್ದರಾಮಯ್ಯ ಅಸಂತುಷ್ಟಿ ವ್ಯಕ್ತಪಡಿಸಿದ್ಧಾರೆ. ಪ್ರಧಾನಿಯವರು ಪರಿಹಾರ ಹಣದ ಬಗ್ಗೆ ಮಾತನಾಡಲಿಲ್ಲ. ಅವರ ಭಾಷಣದಲ್ಲಿ ಏನೂ ವಿಶೇಷತೆ ಇರಲಿಲ್ಲ. ಅವರು ಹೇಳಿದ್ದು ಎಲ್ಲರಿಗೂ ಗೊತ್ತಿರುವಂಥದ್ದೇ ಎಂದು ಸಿದ್ದರಾಮಯ್ಯ ತಿಳಿಸಿದರು. ಇದೇ ವೇಳೆ, ನಿರ್ಭಯಾ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳನ್ನು ನೇಣಿಗೇರಿಸಿದ್ದನ್ನು ಅವರ ಸ್ವಾಗತಿಸಿದ್ದಾರೆ. ನಿರ್ಭಯಾಗೆ ನ್ಯಾಯ ಸಿಕ್ಕಿದೆ ಎಂದಿದ್ಧಾರೆ.

webtech_news18

ಇತ್ತೀಚಿನದು Live TV

Top Stories