ಈ ಬಾರಿ ಜನ್ಮದಿನ ಆಚರಿಸಿಕೊಳ್ಳಲ್ಲ; ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ ಪುನೀತ್

Corona13:06 PM March 14, 2020

Puneeth Rajkumar Birthday: ಕೊರೋನಾ ಭೀತಿಯಿಂದಾಗಿ ನಾಮಕರಣ, ಹುಟ್ಟುಹಬ್ಬ ಹಾಗೂ ಮದುವೆ ಕಾರ್ಯಕ್ರಮಗಳನ್ನು ಒಂದು ವಾರಗಳ ಕಾಲ ಮಾಡುವಂತಿಲ್ಲ. ಕಡಿಮೆ ಜನರಿದ್ದರೆ ಮಾತ್ರ ಮದುವೆ ಒಂದನ್ನು ಮಾಡಿಸಬಹುದು ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ನಟ ಪುನೀತ್​ ರಾಜ್​ಕುಮಾರ್​ ಸಹ ತಮ್ಮ ಅಭಿಮಾನಿಗಳ ಸುರಕ್ಷತೆಗಾಗಿ ತಮ್ಮ ಹುಟ್ಟುಹಬ್ಬದ ಆಚರಣೆಯನ್ನೇ ಕೈಬಿಟ್ಟಿದ್ದಾರೆ.

webtech_news18

ಇತ್ತೀಚಿನದು

Top Stories

//