ಹೋಮ್ » ವಿಡಿಯೋ » Corona

ಲಸಿಕೆ ತೆಗೆದುಕೊಳ್ಳದಂತೆ ತಡೆಯಲು ಸಾವಿರ ಸುಳ್ಳುಗಳು ಎಲ್ಲೆಡೆ ಹರಿಡಾಡುತ್ತಿವೆ ಇವುಗಳಿಗೆ ಬಲಿಯಾದೀರಿ ಜೋಕೆ

Corona15:56 PM April 28, 2021

ಲಸಿಕೆಯ ಬಗ್ಗೆ ಅದೆಷ್ಟೇ ಮಾಹಿತಿ, ಜಾಗೃತಿ ನೀಡಿದ್ದರೂ ಒಂದಷ್ಟು ಅನುಮಾನಗಳು ಹಾಗೇ ಉಳಿದು ಹೋಗಿಬಿಡುತ್ತವೆ. ಸಾಲದ್ದಕ್ಕೆ ಎಲ್ಲೆಲ್ಲೂ ಈ ತಪ್ಪುಕಲ್ಪನೆಗಳ ಸಾಮ್ರಾಜ್ಯವೂ ವಿಸ್ತರಿಸುತ್ತಾ ಇದೆ. ಇಂಥಾ ಸಂದರ್ಭದಲ್ಲಿ ಲಸಿಕೆಯ ಬಗ್ಗೆ ಜನರಲ್ಲಿಇರುವ ಸಾಮಾನ್ಯ ಅಪನಂಬಿಕೆಗಳು ಮತ್ತು ಅವುಗಳಿಗೆ ಸರಿಯಾದ ಉತ್ತರ ಎರಡರ ವಿವರಣೆಯೂ ಇಲ್ಲಿದೆ.

webtech_news18

ಇತ್ತೀಚಿನದು Live TV

Top Stories