ಹೋಮ್ » ವಿಡಿಯೋ » Corona

COVID-19 Vaccine: 18ರಿಂದ 44 ವರ್ಷದವರಿಗೆ ನಾಳೆ ಕೊರೋನಾ ಲಸಿಕೆ ಸಿಗಲ್ಲ; ಆರೋಗ್ಯ ಸಚಿವ ಸುಧಾಕರ್

Corona10:21 AM April 30, 2021

18 ರಿಂದ 44 ವಯಸ್ಸಿನವರು ಕೋವಿಡ್ ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು. ನಮಗೆ ಇನ್ನೂ ಡೆಲವರಿ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ.  ನಾಳೆ ಅಧಿಕೃತ ಮಾಹಿತಿ ನೀಡುವವರೆಗೆ ನೋಂದಣಿ ಮಾಡಿಕೊಂಡವರು ಯಾರೂ ಆಸ್ಪತ್ರೆಯ ಬಳಿ ಹೋಗಬಾರದು.  ಅಧಿಕೃತವಾಗಿ ಆ ಕಂಪನಿಗಳು ತಿಳಿಸಿದ ಮೇಲೆ ತಮಗೆ ತಿಳಿಸುವೆ ಎಂದು ಹೇಳಿದರು.

webtech_news18

ಇತ್ತೀಚಿನದು Live TV

Top Stories