ಹೋಮ್ » ವಿಡಿಯೋ » Corona

ಲಾಕ್​ಡೌನ್, ಕರ್ಫ್ಯೂ ಏನಾದ್ರೂ ಇರ್ಲಿ, ಭಾನುವಾರದ ಬಾಡೂಟ ಮಿಸ್ ಆಗ್ಬಾರ್ದು ! ಮಟನ್ ಸ್ಟಾಲ್ ಮುಂದೆ ಕ್ಯೂ !

Corona07:59 AM May 02, 2021

ಮೈಸೂರು ರಸ್ತೆಯ ಪಾಪಣ್ಣ ಮಟಲ್ ಸ್ಟಾಲ್ ನಲ್ಲಿ ಮಟನ್ ಖರೀದಿಗೆ ಜನ ಮುಂಜಾನೆಯಿಂದಲೇ ಮುಗಿಬಿದ್ದಿದ್ದಾರೆ. ಬೆಳ್ಳಂಬೆಳಗ್ಗೆಯೇ ಕೈಯಲ್ಲಿ ಚೀಲ ಹಿಡಿದು ಮಟನ್ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮಟನ್ ಸ್ಟಾಲ್ ನ ಎರಡು ಬದಿ ಕೂಡಾ ಮಾರುದ್ದ ಕ್ಯೂ ನಿಂತಿದ್ದಾರೆ. ಆದರೆ ಬಹುಶಃ ಇದೇ ಮೊದಲ ಬಾರಿಗೆ ಕೋವಿಡ್ ನಿಯಮಗಳ ಪಾಲನೆ ತಕ್ಕಮಟ್ಟಿಗೆ ಆಗುತ್ತಿದೆ. ಮಟನ್ ಖರೀದಿಸಲು ಮಾಸ್ಕ್ ಧರಿಸಿ, ಸಾಮಾಜಿಕ ಅಂತರದಲ್ಲಿ ಶಿಸ್ತಿನಿಂದ ನಿಂತಿದ್ದಾರೆ.

Soumya KN

ಇತ್ತೀಚಿನದು Live TV

Top Stories