ಹೋಮ್ » ವಿಡಿಯೋ » Corona

ವೈರಸ್ ಕೊಟ್ಟ ಚೈನಾದಿಂದಲೇ ವ್ಯಾಕ್ಸಿನ್ : ಚೈನಾದ ಸಿನೊಫಾರ್ಮ್​​ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಗೆ

Corona09:25 AM May 08, 2021

ಈ ಹೊಸಾ ಲಸಿಕೆ ಸೇರ್ಪಡೆ ಅನೇಕ ದೇಶಗಳಲ್ಲಿ ವೇಗವಾಗಿ ಲಸಿಕೆ ನೀಡಲು ಮತ್ತು ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್​ಲೈನ್ ವರ್ಕರ್ಸ್​ನ್ನು ಸೋಂಕಿನಿಂದ ಕಾಪಾಡಲು ಬಹಳ ಅವಶ್ಯಕವಾಗಿದೆ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಈ ಲಸಿಕೆಯನ್ನು ನೀಡಬಹುದಾಗಿದೆ.

webtech_news18

ಇತ್ತೀಚಿನದು Live TV

Top Stories