ಭಾರತದಲ್ಲಿ ಕೊರೋನಾ ಬರಲ್ಲ, ನಾವು ರಾಗಿ ಮುದ್ದೆ ತಿಂದು ಚೆನ್ನಾಗಿದ್ದೀವಿ; ಶಿವರಾಜ್ ಕುಮಾರ್

Corona16:58 PM March 10, 2020

ನಾವು ರಾಗಿ ಮುದ್ದೆ ತಿಂದು ಚೆನ್ನಾಗಿ ಇದ್ದೇವೆ . ಭಾರತದಲ್ಲಿ ಕೊರೋನ ಬರುವುದಿಲ್ಲ. ಯಾರು ಆತಂಕಪಡಬೇಡಿ ಎಂದು ಅಭಿಮಾನಿಗಳಿಗೆ ಹ್ಯಾಟ್ರಿಕ್ ಹೀರೋ ಮನವಿ ಮಾಡಿದ್ದಾರೆ. ಮಾದ್ಯಮಗಳ ಜೊತೆ ಮಾತನಾಡಿದ ಶಿವರಾಜ್ ಕುಮಾರ್, ಎಲ್ಲರಿಗೂ ಜೀವನದಲ್ಲಿ ಬದುಕಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಕೊರೋನ ವೈರಸ್ ಹರಡದಂತೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಿ , ದಯವಿಟ್ಟು ಮಾಸ್ಕ್ ಧರಿಸಿಕೊಂಡು ಓಡಾಡಬೇಕು ಎಂದು ಅವರು ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.

webtech_news18

ಇತ್ತೀಚಿನದು

Top Stories

//