ಕೊರೋನಾ ಎಫೆಕ್ಟ್: ಐಟಿ ಕಂಪನಿ ಕಚೇರಿಗಳ ಪರಿಸ್ಥಿತಿ ಬಗ್ಗೆ ನ್ಯೂಸ್18 ಪ್ರತ್ಯಕ್ಷ ವರದಿ

Corona12:05 PM March 16, 2020

ಬೆಂಗಳೂರು (ಮಾ. 16): ಕೊರೋನಾ ವೈರಸ್ ಸೋಂಕಿನ ಅಪಾಯದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಹುತೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಲ್ಲೇ ಕೆಲಸ ಮಾಡುವಂತೆ ಸೂಚಿಸಿವೆ. ಇದರಿಂದ ಐಟಿ ಬಿಟಿ ವಲಯ ಮತ್ತು ಟೆಕ್ ಪಾರ್ಕ್ಗಳು ಬಹುತೇಕ ಬಣಗುಡುತ್ತಿವೆ. ಮಾನ್ಯತಾ ಟೆಕ್ ಪಾರ್ಕ್ನಲ್ಲಿ ನ್ಯೂಸ್18 ಕನ್ನಡ ನಡೆಸಿದ ಪ್ರತ್ಯಕ್ಷ ವರದಿಯಲ್ಲಿ ಇದು ವೇದ್ಯವಾಗಿದೆ.

webtech_news18

ಇತ್ತೀಚಿನದು

Top Stories

//