ಕಲಬುರಗಿಯಲ್ಲಿ ಸೋಂಕು ಪತ್ತೆ ಹಿನ್ನೆಲೆ ನ್ಯೂಸ್​18 ಕನ್ನಡ ಪ್ರತ್ಯಕ್ಷ ವರದಿ

Corona11:16 AM March 16, 2020

ಕಲಬುರಗಿ (ಮಾ. 16): ಕಲಬುರಗಿಯಲ್ಲಿ ಕೊರೋನಾ ವೈರಸ್​ಗೆ ಒಬ್ಬರು ಸಾವನ್ನಪ್ಪಿದ್ದು, ಇನ್ನೊಂದು ಸೋಂಕಿನ ಪ್ರಕರಣ ಕನ್ಫರ್ಮ್​ ಆಗಿದೆ. ಕೊರೋನಾದಿಂದ ಮೃತಪಟ್ಟ ವೃದ್ಧನ ಮಗಳಿಗೂ ಕೊರೊನಾ ಬಂದಿದೆ. 45 ವರ್ಷದ ಮಗಳಿಗೆ ಕೊರೊನಾ ಸೋಂಕು ಪಾಸಿಟಿವ್ ಆಗಿದೆ.

webtech_news18

ಇತ್ತೀಚಿನದು Live TV

Top Stories

//