ಕೊರೋನಾ ವೈರಸ್​ ಬಗ್ಗೆ ಮುರುಘಾ ಶ್ರೀಗಳಿಂದ ಕವಿತೆ ರಚನೆ

Corona14:19 PM March 18, 2020

ಚಿತ್ರದುರ್ಗ (ಮಾ. 18): ಕೊರೋನಾ ವೈರಸ್ ಕುರಿತು ಚಿತ್ರದುರ್ಗದ ಮುರುಘಾ ಶ್ರೀಗಳು ಜಾಗೃತಿ‌ ಸಂದೇಶ ನೀಡಿದ್ದಾರೆ. ಯಾರು ಹೆಚ್ಚು ಕಾಯಿಲೆಗೆ ಒಳಗಾಗುತ್ತಾರೆ ಅವರ ಕಾಯ ಸದೃಢವಾಗುತ್ತದೆ. ಕಾಯಿಲೆಗಳು ಶರೀರವನ್ನ ಗಟ್ಟಿ ಮಾಡಲು ಬರುತ್ತವೆ. ರೋಗ ಬಂದಾಗ ಅತೀವ ಯಾತನೆ ಆಗುತ್ತೆ. ಅದನ್ನ ಮಾನವ ಸಹನೆ ಮಾಡಿಕೊಳ್ಳಬೇಕು.

webtech_news18

ಇತ್ತೀಚಿನದು Live TV