Corona »

ಕೊರೋನಾ ಔಷಧಿ ಕಂಡು ಹಿಡಿಯಲು ಮುಂದಾದ ಕನ್ನಡಿಗ; ಹೆಮ್ಮೆ ಆಗ್ತಿದೆ ಎಂದ ತಾಯಿ

  • 19:19 PM March 16, 2020
  • coronavirus-latest-news
Share This :

ಕೊರೋನಾ ಔಷಧಿ ಕಂಡು ಹಿಡಿಯಲು ಮುಂದಾದ ಕನ್ನಡಿಗ; ಹೆಮ್ಮೆ ಆಗ್ತಿದೆ ಎಂದ ತಾಯಿ

ಹಾಸನ ಜಿಲ್ಲೆ, ಅರಕಲಗೂಡಿನ ಮಹದೇಶ್ ಪ್ರಸಾದ್, ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೋನಾ ವೈರಸ್ ತಂಡದಲ್ಲಿ ಸ್ಥಾನ ಪಡೆದ ಹೆಮ್ಮೆಯ ವಿಜ್ಞಾನಿ. ವಿದೇಶದಲ್ಲಿರುವ ವಿಜ್ಞಾನಿಗಳು ‌ಹಿಂದಿರುಗಿ ಎಂಬ ಪ್ರಧಾನಿ ಕರೆಗೆ ಓಗೊಟ್ಟು ಮಹದೇಶ ಪ್ರಸಾದ್ ಭಾರತಕ್ಕೆ ಮರಳಿದ್ದರು. ಒಂದು ವರ್ಷದಿಂದ ಸಂಶೋಧನೆ ಸಂಬಂಧ ಬೆಲ್ಜಿಯಂನಲ್ಲಿ ನೆಲೆಸಿದ್ದಾರೆ.