ಹೋಮ್ » ವಿಡಿಯೋ » Corona

PM Narendra Modi Speech: ಆರ್ಥಿಕ ಸಂಕಷ್ಟಕ್ಕೆ ಮೋದಿ ಬೃಹತ್ ನೆರವು

Corona11:24 AM May 13, 2020

PM Modi Speech: ಭಾರತದ ಆರ್ಥಿಕತೆ ಬಹಳ ಶಕ್ತಿಯುತವಾಗಿದ್ದು, ಇಂಥ ಬಿಕ್ಕಟ್ಟಿನಿಂದ ಶೀಘ್ರ ಚೇತರಿಸಿಕೊಳ್ಳುವಷ್ಟು ಸಮರ್ಥವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಕೊರೋನಾ ವೈರಸ್​​ ಅತಂತ್ರಕ್ಕೆ ಪಿಎಂ 20 ಲಕ್ಷ ಕೋಟಿಯ ಬೃಹತ್​ ಪ್ಯಾಕೇಜ್​​ ಘೋಷಣೆ ಮಾಡಿದ್ದಾರೆ.

webtech_news18

ಇತ್ತೀಚಿನದು Live TV

Top Stories