ಕೊರೋನಾ ಬಗ್ಗೆ ನ್ಯೂಸ್18 ಜಾಗೃತಿ ಅಭಿಯಾನ; ಸಚಿವ ಸುರೇಶ್​ ಕುಮಾರ್ ಮೆಚ್ಚುಗೆ

Corona12:23 PM March 17, 2020

ಬೆಂಗಳೂರು (ಮಾ. 17): ಕೊರೋನಾ ಬಗ್ಗೆ ಭೀತಿ ಬೇಡ, ಜಾಗೃತರಾಗಿ ಎಂಬ ನ್ಯೂಸ್​ 18 ಅಭಿಯಾನಕ್ಕೆ ಸಚಿವ ಸುರೇಶ್​ ಕುಮಾರ್​ ಮೆಚ್ಚುಗೆ ವ್ಯಕ್ತಪಡಿಸಿದದಾರೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಎಂದು ರಾಜ್ಯದ ಜನತೆಗೆ ಶಿಕ್ಷಣ ಸಚಿವರು ಕರೆ ನೀಡಿದ್ದಾರೆ. ಮಕ್ಕಳಿಗೆ ಮನೆಯಲ್ಲಿಯೇ ಹೆಚ್ಚು ಚಟುವಟಿಕೆ ಕೊಡಿ, ಶಿಕ್ಷಕರಿಗೆ ರಜೆ ನೀಡುವ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದರು.

webtech_news18

ಇತ್ತೀಚಿನದು

Top Stories

//