ಕೊರೋನಾ ಬಂದ ಕೂಡಲೇ ಸಾವು ಬರುವುದಿಲ್ಲ; ವೃದ್ಧರಿಗೆ ಸಮಸ್ಯೆಯಾಗಬಹುದು: ಸಚಿವ ಡಾ ಸುಧಾಕರ್

Corona21:24 PM March 17, 2020

ಬೆಂಗಳೂರು: ಕೊರೋನಾ ವೈರಸ್ ಸೋಂಕಿನ ಬಗ್ಗೆ ಜನರು ತೀರಾ ಕಂಗಾಲಾಗುವ ಅಗತ್ಯ ಇಲ್ಲ. ಕೊರೋನಾ ಸೋಂಕು ತಗುಲಿದ ಕೂಡಲೇ ಜನರು ಸಾಯುವುದಿಲ್ಲ. ವೃದ್ಧರು, ಪುಟ್ಟ ಮಕ್ಕಳಿಗಷ್ಟೇ ತೊಂದರೆ ಆಗುತ್ತದೆ. ಆರೋಗ್ಯವಂತ ಜನರಿಗೆ ಸೋಂಕು ತಗುಲಿದರೆ ಒಂದು ವಾರದೊಳಗೆ ತಾನಾಗೇ ವೈರಸ್ ಮಾಯವಾಗಿಬಿಡುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದರು.

webtech_news18

ಇತ್ತೀಚಿನದು Live TV
corona virus btn
corona virus btn
Loading