ನಾನು ಸುಧಾಕರ್​ ಒಟ್ಟಿಗೇ ಸಭೆ ಮಾಡುತ್ತೇವೆ; ಎಚ್​ಡಿಕೆಗೆ ಶ್ರೀರಾಮುಲು ತಿರುಗೇಟು

Corona11:12 AM March 16, 2020

ಕಲ್ಬುರ್ಗಿ (ಮಾ. 16): ಕೊರೋನಾ ಭೀತಿ ಹಿನ್ನೆಲೆ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಜನತೆ ಕೊರೋನಾದ ಬಗ್ಗೆ ಭಯಭೀತರಾಗಬೇಕಿಲ್ಲ. ಕೈ ತೊಳೆದುಕೊಳ್ಳಿ, ಮಾಸ್ಕ್ ಹಾಕಿಕೊಳ್ಳಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸಲಹೆ ನೀಡಿದ್ದಾರೆ. ಕೊರೋನಾದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಇಲಾಖೆ ಅಧಿಕಾರಿಗಳು ನಿರತರಾಗಿದ್ದಾರೆ. ನಾವು ಕೂಡ ಸೂಚನೆ ಕೊಟ್ಟಿದ್ದೇವೆ. ಸಮರೋಪಾದಿಯಲ್ಲಿ ಕ್ರಮಗಳು ಆಗ್ತಿವೆ.

webtech_news18

ಇತ್ತೀಚಿನದು Live TV

Top Stories

//