ಐವರು ಸೋಂಕಿತರು ಚೇತರಿಸಿಕೊಳ್ತಿದ್ದಾರೆ. 85 ಸಾವಿರ ಜನರಿಗೆ ಥರ್ಮಲ್ ಸ್ಕ್ರೀನಿಂಗ್ ಆಗಿದೆ. ಕಲಬುರಗಿಯಲ್ಲಿ ಕೊರೊನಾಗೆ ವೃದ್ಧ ಬಲಿಯಾಗಿದ್ದಾನೆ. ಮಂಗಳೂರು ಬಂದರಿನಲ್ಲೂ ಕೊರೊನಾ ಪರೀಕ್ಷೆ ನಡೆಸಲಾಗಿದೆ. 1 ಲಕ್ಷದ 20 ಸಾವಿರ ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.