ಕೊರೋನಾ ಸಂಕಷ್ಟ: ಸಿಎಂ ಬಿಎಸ್​ವೈ​​​ ಬಡವರಿಗೆ 500 ಕೋಟಿ ರೂ. ಪ್ಯಾಕೇಜ್​​​​ ಘೋಷಣೆ ಸಾಧ್ಯತೆ

Corona12:14 PM May 13, 2020

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಬಡವರಿಗಾಗಿ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಸದ್ಯದಲ್ಲೇ 500 ಕೋಟಿ ರೂ.ಗಳ ಪ್ಯಾಕೇಜ್​​ ಘೋಷಿಸುವ ಸಾಧ್ಯತೆಯಿದ್ದು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಸಹಾಯ ಮಾಡುವುದು ಇದರ ಉದ್ದೇಶ ಎನ್ನಲಾಗುತ್ತಿದೆ.

webtech_news18

ಇತ್ತೀಚಿನದು Live TV

Top Stories