ಬಾಗಲಕೋಟೆಯಲ್ಲಿ ಹೋಳಿ ಹಬ್ಬಕ್ಕೂ ಕೊರೋನಾ ವೈರಸ್​ ಎಫೆಕ್ಟ್​

Corona15:40 PM March 09, 2020

ಹೋಳಿ ಹಬ್ಬ ಹಿನ್ನೆಲೆ ವಿಶ್ವದಾದ್ಯಂತ ಆತಂಕ ಮೂಡಿಸಿದ್ದ ಕೊರೋನಾ ವೈರಸ್ ಹೋಳಿ ಹಬ್ಬಕ್ಕೂ ತಟ್ಟಿದೆ. ಬಾಗಲಕೋಟೆಯಲ್ಲಿ ಕೊರೋನಾ ವೈರಸ್ ನಿಂದ ಸಾವು ಎಂದು ಕಾಮಣ್ಣನಿಗೆ ಬೋರ್ಡ್​ ಹಾಕಲಾಗಿದೆ. ಇಂದು ಸಾಯಂಕಾಲ 4ಕ್ಕೆ ಕಾಮದಹನ ಹಿನ್ನೆಲೆ ಕೊರೋನಾ ವೈರಸ್ ನಿಂದ ಸಾವು ಎಂದು ಕಾಮಣ್ಣನಿಗೆ ಬೋರ್ಡ್, ಹೂವಿನ ಹಾರ ಹಾಕಲಾಗಿದೆ.

webtech_news18

ಇತ್ತೀಚಿನದು

Top Stories

//