ಯಾವ ಹಂತದಲ್ಲಿ ಕೊರೋನಾ ಕೈಮೀರಿ ಹೋಗುತ್ತೆ? ಕೊರೋನಾ ಬಂದ್ರೆ ಯಾವ ರೀತಿ ಚಿಕಿತ್ಸೆ ನೀಡಬೇಕು? ಹೆಚ್ಐವಿಗೆ ಕೊಡೋ ಔಷಧಿಯಿಂದ ಕೊರೋನಾ ವಾಸಿಯಾಗುತ್ತಾ? ಈ ಎಲ್ಲಾ ಪ್ರಶ್ನೆಗೆ ತಜ್ಞ ವೈದ್ಯ ಡಾ. ಸುನಿಲ್ ಕುಮಾರ್ ನ್ಯೂಸ್ 18 ಜೊತೆ ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.