ಕೊರೋನಾ ವಿರುದ್ಧ ಸೈನಿಕರಂತೆ ಹೋರಾಡುತ್ತಿರುವ ರಾಜ್ಯದ ವೈದ್ಯರಿಗೆ ಸಲಾಂ ಎಂದ ಸಚಿವ ಶ್ರೀರಾಮುಲು

Corona15:41 PM March 18, 2020

ಬೆಂಗಳೂರು (ಮಾ. 18): ಕೊರೋನಾ ಬಂದ ಕೂಡಲೇ ಸತ್ತುಬಿಡುತ್ತೇನೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಈ ಭಯ ಮೊದಲು ನಿವಾರಣೆಯಾಗಬೇಕು. ಕೊರೋನಾ ಬಂದ ಕೂಡಲೇ ಯಾರೂ ಸಾಯುವುದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅಭಯ ನೀಡಿದ್ದಾರೆ. ಕೊರೋನಾ ವಿರುದ್ಧ ಹೋರಾಡಲು ರಾಜ್ಯದ ವೈದ್ಯರು ಸೈನಿಕರಂತೆ ಸಜ್ಜಾಗಿದ್ಧಾರೆ ಎಂದೂ ಅವರು ವೈದ್ಯರಿಗೆ ಸಲಾಂ ಎಂದಿದ್ದಾರೆ.

webtech_news18

ಇತ್ತೀಚಿನದು Live TV

Top Stories

//