ದೇಶದಲ್ಲಿ ಎರಡು ವೈರಸ್​ಗಳು ನಮ್ಮನ್ನು ಕಾಡುತ್ತಿವೆ: ಸಿಎಂ ಇಬ್ರಾಹಿಂ

Corona21:10 PM March 13, 2020

ದಾವಣಗೆರೆ(ಮಾ.13) : ದೇಶದಲ್ಲಿ ಎರಡು ವೈರಸ್​ಗಳು ಕಾಡುತ್ತಿದ್ದು, ಒಂದು ಕೊರೋನಾ ವೈರಸ್, ಇನ್ನೊಂದು ಎನ್ಆರ್ ಸಿ ಹಾಗೂ ಸಿಎಎ ವೈರಸ್. ಈ ಎರಡು ವೈರೆಸ್ ನಿಂದ ಖಜಾನೆ ಖಾಲಿಯಾಗಿ ಷೇರು ಪೇಟೆ ಮುಳುಗಿ ಹೋಗಿದೆ ಎಂದು ವಿಧಾನ ಪರಿಷತ್​ ಸದಸ್ಯ ಸಿ ಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

webtech_news18

ಇತ್ತೀಚಿನದು

Top Stories

//