ಕೊರೋನಾದಿಂದ ಊರೆಲ್ಲಾ ಬಂದ್ ಆದರೂ ಪೀಣ್ಯದ ಗಾರ್ಮೆಂಟ್ಸ್​ಗೆ ಇಲ್ಲ ಬಿಸಿ; ಭೀತಿಯಲ್ಲೇ 9 ಲಕ್ಷ ಕಾರ್ಮಿಕರು

Corona11:50 AM March 20, 2020

ಬೆಂಗಳೂರು (ಮಾರ್ಚ್‌ 20); ಕೊರೋನೋ ವೈರಸ್ ಭೀತಿ ಹಿನ್ನೆಲೆ ಬೆಂಗಳೂರು ಇಂಡಸ್ಟ್ರಿಯರ್ ಏರಿಯಾದಲ್ಲಿ ಎಂದಿನಂತೆ ಓಪನ್ ಆಗಿವೆ. ದೇಶದಲ್ಲಿ ಅತಿ ದೊಡ್ಡ ಇಂಡಸ್ಟ್ರಿಯಲ್ ಏರಿಯಾ ಪೀಣ್ಯದಲ್ಲಿ ಕಾರ್ಯಾರಂಭವಾಗಿದೆ. ನ್ಯೂಸ್ 18 ಕನ್ನಡ ಪೀಣ್ಯದ ಕಾರ್ಮಿಕ ವರ್ಗಗಳ ವಸ್ತುಸ್ತಿತಿ ತೆರೆದಿಡುತ್ತಿದೆ. 9 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುವ ಪೀಣ್ಯ ಏರಿಯಾದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇದರಲ್ಲಿ ಬರೋಬ್ಬರಿ ನಾಲ್ಕುವರೆ ಲಕ್ಷ ಮಹಿಳಾ ಕಾರ್ಮಿಕರಿದ್ದಾರೆ. ಕೊರೊನೋ ಭೀತಿ ಹಿನ್ನೆಲೆಯಿದ್ದರೂ ಕಾರ್ಮಿಕರಿಗೆ ರಜೆ ನೀಡಿಲ್ಲ. ಕೆಲವೆಡೆ ಮಾತ್ರ ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡಿದೆ. ಆದರೆ ನಮಗೆಲ್ಲಿದೆ, ನಾವು ಕೆಲಸ ಮಾಡಿದರೆ ಸಂಬಳ ಬರುತ್ತೆ. ಮನೆಯಲ್ಲಿದ್ದರೆ ಬಾಡಿಗೆ ಹೇಗೆ ಕೊಡಬೇಕು, ತುಂಬ ಕಷ್ಟವಾಗುತ್ತೆ. ಕಾರ್ಖಾನೆಗಳಲ್ಲಿ ಕೊರೊನೋ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading