ಪರೀಕ್ಷೆಗಳು ಯಥಾ ಪ್ರಕಾರ ನಡೆಯುತ್ತವೆ; ಸಚಿವ ಸುಧಾಕರ್

Corona14:04 PM March 14, 2020

ಜನರಿಗೆ ಆರೋಗ್ಯ ದ ಬಗ್ಗೆ ಜಾಗೃತಿ ಬರುತ್ತಿದೆ. ನಿನ್ನೆ ಸಿಎಂ ನೀಡಿದ್ದ ಸೂಚನೆಗಳನ್ನು ಜನ ಪಾಲಿಸುತ್ತಿದ್ದಾರೆ. ಪರೀಕ್ಷೆ ಗಳಿಗೆ ಯಾವುದೇ ತೊಂದರೆ ಇಲ್ಲ, ಯಥಾ ಪ್ರಕಾರ ನಡೆಯುತ್ತವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ನಾನು ಕಲಬುರ್ಗಿಯ ಅಧಿಕಾರಿಗಳ ಜೊತೆ ಮಾತಾಡುತ್ತಿದ್ದೇನೆ. ಕೊರೋನ ತಗುಲಿದ್ದ ವ್ಯಕ್ತಿ ಜೊತೆ ಯಾರೆಲ್ಲ ಸಂಪರ್ಕ ಇಟ್ಟುಕೊಂಡಿದ್ದರೋ ಎಲ್ಲರನ್ನೂ ತನಿಖೆ ಮಾಡಲಾಗ್ತಿದೆ.

webtech_news18

ಇತ್ತೀಚಿನದು

Top Stories

//