ಈ ಜಿಲ್ಲೆಗಳಲ್ಲಿ 4ನೇ ಕ್ಲಾಸ್​ವರೆಗೆ ಸದ್ಯಕ್ಕೆ ಪರೀಕ್ಷೆ ಇಲ್ಲ: ಖಾಸಗಿ ಶಾಲೆಗಳ ಒಕ್ಕೂಟ ಅಧ್ಯಕ್ಷ ಸುಧಾಕರ್

Corona15:34 PM March 12, 2020

ಹಳೆ ಮೈಸೂರಿನ ಭಾಗದ ಸಿಬಿಎಸ್​ಇ ಶಾಲೆಯ ಎಲ್​ಕೆಜಿ. ಯುಕೆಜಿ ಮತ್ತು 1 ರಿಂದ 4ನೇ ತರಗತಿಯ ಮಕ್ಕಳಿಗೆ ಪರಿಕ್ಷೆಯಿಲ್ಲದೇ ಪಾಸ್ ಆಗುವ ಅದೃಷ್ಠ ಖುಲಾಯಿಸಿದೆ. ಕೊರೋನಾ ಭೀತಿ ಹಿನ್ನೆಲೆ ಹಳೆ ಮೈಸೂರು ಭಾಗದ ಹಲವಾರು ಸಿಬಿಎಸ್​ಇ ಶಾಲೆಯ ಮಕ್ಕಳಿಗೆ ಪರೀಕ್ಷೆಯನ್ನೇ ನಡೆಸದೇ ಮುಂದಿನ ತರಗತಿಗೆ ಕಳುಹಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿ್ದೆ.

webtech_news18

ಇತ್ತೀಚಿನದು Live TV

Top Stories

//