Corona »

ಕರ್ನಾಟಕದಲ್ಲಿ ರಸ್ತೆಗಿಳಿದ ಆಟೋ, ಕ್ಯಾಬ್; ಪ್ರಯಾಣಿಕರೇ ಇಲ್ಲವೆಂದು ಬೇಸರ ಹೊರಹಾಕಿದ ಚಾಲಕರು

  • 13:42 PM May 19, 2020
  • coronavirus-latest-news
Share This :

ಕರ್ನಾಟಕದಲ್ಲಿ ರಸ್ತೆಗಿಳಿದ ಆಟೋ, ಕ್ಯಾಬ್; ಪ್ರಯಾಣಿಕರೇ ಇಲ್ಲವೆಂದು ಬೇಸರ ಹೊರಹಾಕಿದ ಚಾಲಕರು

ಲಾಕ್​ಡೌನ್​ ಸಡಿಲಿಕೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿಂದು ಸಾವಿರಾರು ಆಟೋಗಳು ರಸ್ತೆಗಳಿಗೆ ಇಳಿದಿದೆ. ಆದರೆ, ಆಟೋ ಚಾಲಕರು ಪ್ರಯಾಣಿಕರೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.