ಕೊರೋನಾಗೆ ಭಯಪಟ್ಟು ಮಂತ್ರಾಲಯ ದರ್ಶನಕ್ಕೆ ಬಾರದ ಜನರು; ವ್ಯಾಪಾರವಿಲ್ಲದೆ ಭಣಗುಟ್ಟುತ್ತಿರುವ ಅಂಗಡಿಗಳು

Corona17:49 PM March 20, 2020

ರಾಯಚೂರು (ಮಾರ್ಚ್‌ 20); ಕೊರೋನಾದ ಬಿಸಿ ದೇವಾಲಯಗಳಿಗೂ ತಟ್ಟಿದೆ. ಹೆಚ್ಚು ಜನರು ಸೇರುವೆಡೆ ಕೊರೋನಾ ವೈರಸ್ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಜನರು ದೇವಸ್ಥಾನಗಳಿಗೂ ಹೋಗುತ್ತಿಲ್ಲ. ಅನೇಕ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ಖ್ಯಾತ ಮಂತ್ರಾಲಯದಲ್ಲೂ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ.

webtech_news18

ಇತ್ತೀಚಿನದು Live TV